ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಖಾರ್ಗರ್ ಡಿಎವಿ ಇಂಟರ್ ನ್ಯಾಷನಲ್ ಸ್ಕೂಲ್ ನ ವಿದ್ಯಾರ್ಥಿನಿ ಮುಕ್ತಾ ವಿ ಬಂಗೇರ ಅವರು 84% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನವಿಮುಂಬಯಿ ಸಿಬಿಡಿ ಬೇಲಾಪುರ್ ನಿವಾಸಿ ವಿಜಯ್ ಕೆ ಬಂಗೇರ ಮತ್ತು ಹೇಮಾ ವಿ ಬಂಗೇರ ದಂಪತಿಯ ಸುಪುತ್ರಿ.
10ನೇ ತರಗತಿ ಸಿಬಿಎಸ್ಸಿ ಪರೀಕ್ಷೆ : ಮುಕ್ತಾ ಬಂಗೇರಗೆ 84% ಅಂಕ
Students corner
1 Min Read


