ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಸಾಂಗ್ಲಿ ಮಹಾವೀರ್ ಸ್ಟೇಟ್ ಅಕಾಡೆಮಿ ಹೈಸ್ಕೂಲ್ ವಿದ್ಯಾರ್ಥಿ ನಿಶಾಂತ್ ಶ್ರೀನಿವಾಸ್ ಮೂಲ್ಯ 93.60% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸಾಂಗ್ಲಿಯ ಪಂಚಮುಖಿ ಗಲ್ಲಿಯಲ್ಲಿ ನೆಲೆಸಿರುವ ದಿ. ಶ್ರೀನಿವಾಸ್ ಮೂಲ್ಯ ಮತ್ತು ಗೀತಾ ಮೂಲ್ಯ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ನಿಶಾಂತ್ ಮೂಲ್ಯಗೆ 93.60% ಅಂಕ
Students corner
1 Min Read


