ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಮಿರಾ ರೋಡ್ ಹೋಲಿ ಕ್ರಾಸ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಹೈಸ್ಕೂಲ್ ನ ವಿದ್ಯಾರ್ಥಿ ಚಿರಾಗ್ ಮೂಲ್ಯ 86.80% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಮಂಗಳೂರು ಸುರತ್ಕಲ್ ನವರಾಗಿದ್ದು, ಪ್ರಸ್ತುತ ಮಿರಾ ರೋಡ್ ನಲ್ಲಿ ನೆಲೆಸಿರುವ ರವಿ ಮೂಲ್ಯ ಮತ್ತು ಹೇಮಲತಾ ಮೂಲ್ಯ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಚಿರಾಗ್ ಮೂಲ್ಯಗೆ 86.80% ಅಂಕ
Students corner
1 Min Read


