ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಕಲಿನಾ ಎಜುಕೇಷನ್ ಸೊಸೈಟಿ ಹನ್ಸ್ ಭುಗ್ರ ಹೈಸ್ಕೂಲ್ ನ ವಿದ್ಯಾರ್ಥಿನಿ ದೀಕ್ಷಾ ಕೃಷ್ಣ ಮೂಲ್ಯ 87% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಸಾಂತಾಕ್ರೂಸ್ ಕಲಿನಾ ನಿವಾಸಿ ಕೃಷ್ಣ ಮೂಲ್ಯ ಮತ್ತು ಸುಮತಿ ಕೆ ಮೂಲ್ಯ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ದೀಕ್ಷಾ ಮೂಲ್ಯಗೆ 87% ಅಂಕ
Students corner
1 Min Read


