ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಭಾಯಂದರ್ ಸೇಂಟ್ ಅಲೋಶಿಯಸ್ ಹೈಸ್ಕೂಲ್ ನ ವಿದ್ಯಾರ್ಥಿನಿ ಕಾವ್ಯಾ ಮೂಲ್ಯ 81.60% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಉಡುಪಿಯವರಾಗಿದ್ದು, ಪ್ರಸ್ತುತ ಭಾಯಂದರ್ ಪೂರ್ವದಲ್ಲಿ ನೆಲೆಸಿರುವ ಗೋಪಾಲ್ ಮೂಲ್ಯ ಮತ್ತು ಶೋಭಾ ಮೂಲ್ಯ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಕಾವ್ಯಾ ಮೂಲ್ಯಗೆ 81.60% ಅಂಕ
Students corner
1 Min Read


