ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ನಾಲಾಸೋಪಾರ ಇನ್ ಫ್ಯಾಂಟ್ ಜೀಸಸ್ ಆಂಗ್ಲ ಮಾಧ್ಯಮ ಹೈಸ್ಕೂಲ್ ನ ವಿದ್ಯಾರ್ಥಿನಿ ಹರ್ಷಿತಾ ಭಾಸ್ಕರ್ ಬಂಜನ್ 92.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನಾಲಾಸೋಪಾರ ಪೂರ್ವದ ನಿವಾಸಿ ಭಾಸ್ಕರ್ ಕೆ ಬಂಜನ್ ಮತ್ತು ಶರ್ಮಿಳಾ ಬಂಜನ್ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಹರ್ಷಿತಾ ಬಂಜನ್ ಗೆ 92.40% ಅಂಕ
Students corner
1 Min Read


