ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ನಾಲಾಸೋಪಾರ ಸೇಂಟ್ ವಿಲ್ಲಿಬ್ರಾರ್ಡ್ಸ್ ಹೈಸ್ಕೂಲ್ ನ ವಿದ್ಯಾರ್ಥಿನಿ ಸೌಂದರ್ಯ ಬಂಗೇರ 91% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಉಡುಪಿ ಕುತ್ಯಾರಿನದವರಾದ, ಪ್ರಸ್ತುತ ನಾಲಾಸೋಪಾರ ಪೂರ್ವದಲ್ಲಿ ನೆಲೆಸಿರುವ ರಾಮಚಂದ್ರ ಬಂಗೇರ ಮತ್ತು ವಿನಯಾ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಸೌಂದರ್ಯ ಬಂಗೇರಗೆ 91% ಅಂಕ
Students corner
1 Min Read


