ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಪೊವಾಯ್ ಎಸ್ ಎಂ ಶೆಟ್ಟಿ ಹೈಸ್ಕೂಲ್ ನ ವಿದ್ಯಾರ್ಥಿನಿ ನೃತ್ಯಾ ಬಂಗೇರ 82% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಮಂಗಳೂರು ವಾಮಂಜೂರಿನದವರಾದ, ಪ್ರಸ್ತುತ ಅಂಧೇರಿ ಪೂರ್ವ ಮರೋಲ್ ನಲ್ಲಿ ನೆಲೆಸಿರುವ ನಟೇಶ್ ಮತ್ತು ನಯನ ಬಂಗೇರ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ನೃತ್ಯ ಬಂಗೇರಗೆ 82% ಅಂಕ
Students corner
1 Min Read


