ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಉಲ್ಲಾಸ್ ನಗರ್ ಗುರುನಾನಕ್ ಹೈಸ್ಕೂಲ್ ನ ವಿದ್ಯಾರ್ಥಿನಿ ಇಶಿತಾ ಪರಮೇಶ್ವರ್ ಮೂಲ್ಯ 93.80% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಉಡುಪಿ ಪಟ್ಲದವರಾದ, ಪ್ರಸ್ತುತ ಉಲ್ಲಾಸ್ ನಗರದಲ್ಲಿ ನೆಲೆಸಿರುವ ಪರಮೇಶ್ವರ್ ಮೂಲ್ಯ ಮತ್ತು ಸರೋಜಿನಿ ಮೂಲ್ಯ ದಂಪತಿಯ ಸುಪುತ್ರಿ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಇಶಿತಾ ಮೂಲ್ಯಗೆ 93.80% ಅಂಕ
Students corner
1 Min Read


