ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಗೋರೆಗಾಂವ್ ಪೂರ್ವದ ಸೇಂಟ್ ಥೋಮಸ್ ಹೈಸ್ಕೂಲ್ ನ ವಿದ್ಯಾರ್ಥಿ ದಕ್ಷ್ ಶ್ಯಾಮ್ ಮೂಲ್ಯ 86.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಕಿನ್ನಿಗೋಳಿ ಏಳಿಂಜೆಯವರಾದ, ಪ್ರಸ್ತುತ ಗೋರೆಗಾಂವ್ ಪೂರ್ವದಲ್ಲಿ ನೆಲೆಸಿರುವ ಶ್ಯಾಮ್ ಮೂಲ್ಯ ಮತ್ತು ದಮಯಂತಿ ಮೂಲ್ಯ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ದಕ್ಷ್ ಮೂಲ್ಯಗೆ 86.40% ಅಂಕ
Students corner
1 Min Read


