ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಡೊಂಬಿವಿಲಿ ಮಹಿಳಾ ಸಮಿತಿ ಸ್ಕೂಲ್ ನ ವಿದ್ಯಾರ್ಥಿ ಆದೀಶ್ ಮೂಲ್ಯ 81% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಕಾರ್ಕಳ ತೆಳ್ಳಾರಿನವರಾದ, ಪ್ರಸ್ತುತ ಡೊಂಬಿವಿಲಿಯಲ್ಲಿ ನೆಲೆಸಿರುವ ಗಣೇಶ್ ಮೂಲ್ಯ ಮತ್ತು ಅಮೃತಾ ಮೂಲ್ಯ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಆದೀಶ್ ಮೂಲ್ಯಗೆ 81% ಅಂಕ
Students corner
1 Min Read


