ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಭಾಯಂದರ್ ಪೂರ್ವದ ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿ ಯಶಿತ್ ಲೋಕಯ ಮೂಲ್ಯ 81.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಕಾಸರಗೋಡು ತೊಟ್ಟೆತ್ತೋಡಿಯವರಾದ, ಪ್ರಸ್ತುತ ಭಾಯಂದರ್ ಹನುಮಾನ್ ನಗರದಲ್ಲಿ ನೆಲೆಸಿರುವ ಲೋಕಯ ಮೂಲ್ಯ ಮತ್ತು ಅನಿತಾ ಮೂಲ್ಯ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಸ್ಎಸ್ಸಿ ಪರೀಕ್ಷೆ : ಯಶಿತ್ ಮೂಲ್ಯಗೆ 81.40% ಅಂಕ
Students corner
1 Min Read


