ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಮಹಾರಾಷ್ಟ್ರ ರಾಜ್ಯದ 2019-20ನೇ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್(ಎಸ್ಎಸ್ಸಿ) ಬೋರ್ಡ್ ಪರೀಕ್ಷೆಯಲ್ಲಿ ಚೆಂಬೂರು ಕರ್ನಾಟಕ ಹೈಸ್ಕೂಲ್ ವಿದ್ಯಾರ್ಥಿ ವಿಘ್ನೇಶ್ ಬಿ ಮೂಲ್ಯ 82% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಉಡುಪಿ ಪಣಿಯೂರಿನವರಾದ , ಪ್ರಸ್ತುತ ಚೆಂಬೂರಿನಲ್ಲಿ ನೆಲೆಸಿರುವ ಬಾಲಕೃಷ್ಣ ಮೂಲ್ಯ ಮತ್ತು ಚಿತ್ರಕಲಾ ಮೂಲ್ಯ ದಂಪತಿಯ ಸುಪುತ್ರ.
ಮಹಾರಾಷ್ಟ್ರ ಎಸ್ಎಸ್ ಸಿ ಪರೀಕ್ಷೆ : ವಿಘ್ನೇಶ್ ಬಿ ಮೂಲ್ಯಗೆ 82% ಅಂಕ
Students corner
1 Min Read


