ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ಎಚ್ಎಸ್ಸಿ ಪರೀಕ್ಷೆಯಲ್ಲಿ ಸಯನ್ ಎಸ್ ಐಇಎಸ್ ಕಾಲೇಜಿನ ವಿದ್ಯಾರ್ಥಿನಿ ಸಮಿಷಾ ಹರೀಶ್ ಸಾಲ್ಯಾನ್ ಅವರು ಕಲಾ ವಿಭಾಗದಲ್ಲಿ 84.3% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನವಿ ಮುಂಬಯಿ ನೆರೂಲ್ ನ ಡಾ.ಹರೀಶ್ ಬಾಬು ಸಾಲ್ಯಾನ್ ಮತ್ತು ಡಾ. ಸುಚಿತ್ರಾ ಎಚ್ ಸಾಲ್ಯಾನ್ ದಂಪತಿಯ ಸುಪುತ್ರಿ.
ಎಚ್ಎಸ್ಸಿ ಕಲಾ ವಿಭಾಗ ಪರೀಕ್ಷೆ : ಸಮಿಷಾಗೆ 84.3% ಅಂಕ
Students corner
1 Min Read


