ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ಎಚ್ಎಸ್ಸಿ ಪರೀಕ್ಷೆಯಲ್ಲಿ ಬಾಂದ್ರಾ ಸೇಂಟ್ ಆಂಡ್ರಿವ್ಸ್ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಜೆ ಬಂಜನ್ ಅವರು ವಿಜ್ಞಾನ ವಿಭಾಗದಲ್ಲಿ 89.84% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಹಳೆಯಂಗಡಿಯವರಾದ ಪ್ರಸ್ತುತ ಮೀರಾ ರೋಡ್ ಪೂರ್ವದಲ್ಲಿ ನೆಲೆಸಿರುವ ಜಯ ದೇವು ಬಂಜನ್ ಮತ್ತು ಪುಷ್ಪಲತಾ ಜೆ ಬಂಜನ್ ದಂಪತಿಯ ಸುಪುತ್ರಿ.
ಎಚ್ಎಸ್ಸಿ ವಿಜ್ಞಾನ ವಿಭಾಗ ಪರೀಕ್ಷೆ : ಪೂಜಾಗೆ 89.84% ಅಂಕ
Students corner
1 Min Read


