ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರ ಎಚ್ಎಸ್ಸಿ ಪರೀಕ್ಷೆಯಲ್ಲಿ ಫೋರ್ಟ್ ಸೇಂಟ್ ಕ್ಸೆವಿಯರ್ಸ್ ಕಾಲೇಜಿನ ವಿದ್ಯಾರ್ಥಿನಿ ಮೇಘನಾ ಬಂಜನ್ ಅವರು ಕಲಾ ವಿಭಾಗದಲ್ಲಿ 90.30% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೊರಿವಿಲಿ ಪಶ್ಚಿಮ ನಿವಾಸಿ ದೇವದಾಸ್ ಬಂಜನ್ ಮತ್ತು ಸುಜಾತ ಬಂಜನ್ ದಂಪತಿಯ ಸುಪುತ್ರಿ.
ಎಚ್ಎಸ್ಸಿ ಕಲಾ ವಿಭಾಗ ಪರೀಕ್ಷೆ : ಮೇಘನಾ ಬಂಜನ್ ಗೆ 90.30% ಅಂಕ
Students corner
1 Min Read


