ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಮಹಾರಾಷ್ಟ್ರಎಚ್ಎಸ್ಸಿ ಪರೀಕ್ಷೆಯಲ್ಲಿ ಅಂಧೇರಿ ಪೇಸ್ ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿ ತನ್ವಿ ಬಂಜನ್ ಅವರು ವಿಜ್ಞಾನ ವಿಭಾಗದಲ್ಲಿ 93.07% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಂಧೇರಿ ಪೂರ್ವದ ಅಶೋಕ್ ವಟಿಕಾ ನಿವಾಸಿ ಮಹೇಶ್ ಬಂಜನ್ ಮತ್ತು ಹರಿಣಿ ಬಂಜನ್ ದಂಪತಿಯ ಸುಪುತ್ರಿ.
ಎಚ್ಎಸ್ಸಿ ವಿಜ್ಞಾನ ವಿಭಾಗ ಪರೀಕ್ಷೆ : ತನ್ವಿ ಗೆ 93.07% ಅಂಕ
Students corner
1 Min Read


