ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಸಿಬಿಎಸ್ಇ ಬೋರ್ಡ್ ಪರೀಕ್ಷೆಯಲ್ಲಿ ನವಿ ಮುಂಬಯಿಯ ಭಾರತಿ ವಿದ್ಯಾಪೀಠ ಶಾಲೆಯ ವಿದ್ಯಾರ್ಥಿ ಚಂದನ್ ಸುಧಾಕರ ಮೂಲ್ಯ ಅವರು 91.4% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಥಾಣೆ ಜಿಲ್ಲೆಯ ಸಿಬಿಡಿ ಬೇಲಾಪುರದಲ್ಲಿ ವಾಸವಾಗಿರುವ ಸುಧಾಕರ ಮೂಲ್ಯ ಮತ್ತು ಶೋಭಾ ಸುಧಾಕರ ಮೂಲ್ಯ ದಂಪತಿಯ ಸುಪುತ್ರ.
10ನೇ ತರಗತಿ ಸಿಬಿಎಸ್ಇ ಪರೀಕ್ಷೆ : ಚಂದನ್ ಗೆ 91.4% ಅಂಕ
Students corner
1 Min Read


