ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅರಸಿನಮಕ್ಕಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಕುಲಾಲ್ ಅವರು ಕಲಾ ವಿಭಾಗದಲ್ಲಿ 91.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅರಸಿನಮಕ್ಕಿ ಹತ್ಯಡ್ಕ ಗ್ರಾಮದ ಪಲಸ್ಥಡ್ಕ ಮನೆ ದಿ. ಪರಮೇಶ್ವರ ಕುಲಾಲ್ ಮತ್ತು ಸುನಂದಾ ದಂಪತಿಯ ಸುಪುತ್ರಿ.
ಪಿಯುಸಿ ಕಲಾ ವಿಭಾಗ ಪರೀಕ್ಷೆ : ರಕ್ಷಿತಾ ಕುಲಾಲ್ ಗೆ 91.83% ಅಂಕ
Students corner
1 Min Read


