ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಂಬಳೆ ಜಿ.ಎಚ್.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಕುಲಾಲ್ ಅವರು ವಾಣಿಜ್ಯ ವಿಭಾಗದಲ್ಲಿ 93.75% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಯಕ್ಷಗಾನ, ನೃತ್ಯ ಕಲೆಯಲ್ಲಿ ಪರಿಣಿತರಾದ ಇವರು ಉನ್ನತ ಶಿಕ್ಷಣ ಪಡೆಯುವುದರ ಜತೆಗೆ, ಸಾಂಸ್ಕೃತಿಕ , ಸಾಹಿತ್ಯಿಕ ಪ್ರತಿಭೆಯನ್ನೂ ಮುಂದುವರಿಸುವ ಹಂಬಲ ವ್ಯಕ್ತ ಪಡಿಸಿರುತ್ತಾರೆ. ಇವರು ಕಿದೂರು ಮುಂಡ್ರೇಲ್ ನ ಬಾಲಕೃಷ್ಣ ಮತ್ತು ಶಾಲಿನಿ ದಂಪತಿಯ ಸುಪುತ್ರಿ.
ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆ : ಅಕ್ಷತಾ ಕುಲಾಲ್ ಗೆ 93.75% ಅಂಕ
Students corner
1 Min Read


