
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಬೆಂಗಳೂರು ಬಿಇಎಲ್ ಸಿಬಿಎಸ್ಸಿ ಸ್ಕೂಲ್ ವಿದ್ಯಾರ್ಥಿ ತುಷಾರ್ ಡಿ ಎಂ ಅವರು ಅವರು 91% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ದೊಂಬಯ್ಯ ಬದ್ಯಾರ್ ಮತ್ತು ವನಜಾಕ್ಷೀ ದಂಪತಿಯ ಸುಪುತ್ರ.