
ಪೆರ್ಡೂರು: 2019-20 ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಹೆಬ್ರಿ ಎಸ್ ಆರ್ ಕಾಲೇಜ್ ನ ವಿದ್ಯಾರ್ಥಿ ಪ್ರಥಮೇಶ್ ಕುಲಾಲ್ ವಾಣಿಜ್ಯ ವಿಭಾಗದಲ್ಲಿ 93.67% ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪೆರ್ಡೂರು ಬೈರಂಪಳ್ಳಿಯ ಗೋಪಾಲ ಕುಲಾಲ್ ಮತ್ತು ವಿನೋದ ಕುಲಾಲ್ ದಂಪತಿಗಳ ಸುಪುತ್ರ.