ಕಾಸರಗೋಡು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ 12ನೇ ತರಗತಿ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಕಾಸರಗೋಡು ಪೆರಿಯೆ ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿ ಹರ್ಷಿತ್ ಬಿ ಎಸ್ ಅವರು ಅವರು ವಾಣಿಜ್ಯ ವಿಭಾಗದಲ್ಲಿ 95.80% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಂಜೇಶ್ವರ ಬಡಾಜೆ ಪಡುಬೈಲು ಮನೆ ದಿ. ಸೀತಾರಾಮ್ ಮತ್ತು ಸುಜಾತ ದಂಪತಿಯ ಸುಪುತ್ರ.
12ನೇ ತರಗತಿ ಸಿಬಿಎಸ್ಸಿ ಪರೀಕ್ಷೆ : ಹರ್ಷಿತ್ ಗೆ 95.80% ಅಂಕ
Students corner
1 Min Read


