ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಬೆಂಗಳೂರು ಸಿಎಂಆರ್ ನ್ಯಾಷನಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪೂಜಾ ಎಸ್.ಸಿ. ಅವರು ವಾಣಿಜ್ಯ ವಿಭಾಗದಲ್ಲಿ 97.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೆ ಆರ್ ಪುರಂ ನಿವಾಸಿ ಎಸ್.ಎಸ್. ಚಂದ್ರು ಮತ್ತು ರಜನಿ ದಂಪತಯ ಸುಪುತ್ರಿ.
ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆ : ಪೂಜಾಗೆ 97.83% ಅಂಕ
Students corner
1 Min Read


