
ಬಂಟ್ವಾಳ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಸುಮಾವತಿ (ಕೃತಿಕಾ) ಅವರು ವಾಣಿಜ್ಯ ವಿಭಾಗದಲ್ಲಿ 86.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ವೀರಕಂಭ ಬೆತ್ತಸರವು ವೀರಪ್ಪ ಮೂಲ್ಯ ಮತ್ತು ಮೀನಾಕ್ಷಿ ದಂಪತಿಯ ಸುಪುತ್ರಿ.