ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಐಸಿಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಮುಂಬಯಿ ಭಾಂಡುಪ್ ಪಶ್ಚಿಮದ ಪವಾರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಸ್ನೇಹ ಅಶೋಕ್ ಕುಲಾಲ್ ಅವರು 94%ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಉಡುಪಿ ಇನ್ನಂಜೆಯವರಾದ ಪ್ರಸ್ತುತ ಮುಂಬಯಿ ಭಾಂಡುಪ್ ಪಶ್ಚಿಮದಲ್ಲಿ ವಾಸವಾಗಿರುವ ಅಶೋಕ್ ಬಾಬು ಕುಲಾಲ್ ಮತ್ತು ಅಮಿತ ಅಶೋಕ್ ಕುಲಾಲ್ ದಂಪತಿಯ ಸುಪುತ್ರಿ.
10ನೇ ತರಗತಿ ಐಸಿಎಸ್ಸಿ ಪರೀಕ್ಷೆ : ಸ್ನೇಹಾ ಕುಲಾಲ್ ಗೆ 94% ಅಂಕ
Students corner
1 Min Read


