ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವರ್ಷಿತ್. ಬಿ. ಆರ್ ಅವರು ವಿಜ್ಞಾನ ವಿಭಾಗದಲ್ಲಿ 90.33% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಿ.ಸಿ ರೋಡ್ ಸಂಚಯಗಿರಿ ಬಿ. ರಮೇಶ್ ಸಾಲ್ಯಾನ್ ಮತ್ತು ರೇವತಿ ಆರ್ ಸಾಲ್ಯಾನ್ ದಂಪತಿಯ ಸುಪುತ್ರ.
ಪಿಯುಸಿ ವಿಜ್ಞಾನ ವಿಭಾಗ ಪರೀಕ್ಷೆ : ವರ್ಷಿತ್ ಗೆ 90.33% ಅಂಕ
Students corner
1 Min Read


