ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ 12ನೇ ತರಗತಿ ಸಿಬಿಎಸ್ಸಿ ಬೋರ್ಡ್ ಪರೀಕ್ಷೆಯಲ್ಲಿ ಮಂಗಳೂರು ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ತನಿಷ್ಕಾ ಕುಲಾಲ್ ಅವರು ವಿಜ್ಞಾನ (ಪಿಸಿಎಂಬಿ) ವಿಭಾಗದಲ್ಲಿ 80% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸುರತ್ಕಲ್ ಹೊಸಬೆಟ್ಟು ಪ್ರಗತಿ ಕಾಲೋನಿ ನಿವಾಸಿ ತಾರಾನಾಥ್ ಸಾಲ್ಯಾನ್ ಮತ್ತು ಸ್ವರ್ಣಲತಿಕ ಬಂಜನ್ ದಂಪತಿಯ ಸುಪುತ್ರಿ.
12ನೇ ತರಗತಿ ಸಿಬಿಎಸ್ಸಿ ವಿಜ್ಞಾನ ಪರೀಕ್ಷೆ : ತನಿಷ್ಕಾ ಕುಲಾಲ್ ಗೆ 80% ಅಂಕ
Students corner
1 Min Read


