
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಸುರತ್ಕಲ್ ಗೋವಿಂದದಾಸ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪವನ ಅವರು ವಿಜ್ಞಾನ ವಿಭಾಗದಲ್ಲಿ 92.17% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಜೋಕಟ್ಟೆ ಅಚ್ಚಣ್ಣ ಕಂಪೌಂಡ್ ಓಂಕಾರ್ ನಿವಾಸಿ ವಿಶ್ವನಾಥ್ ಮತ್ತು ಶೋಭಾ ದಂಪತಿಯ ಸುಪುತ್ರಿ.