ಕಾರ್ಕಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ಹಿರಿಯಂಗಡಿ ಎಸ್ ಎನ್ ವಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸೂರಜ್ ಅವರು ವಾಣಿಜ್ಯ ವಿಭಾಗದಲ್ಲಿ 90.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಇರ್ವತ್ತೂರು ಸೂರಜ್ ನಿಲಯ ಹಕ್ಕಾಲು ನಿವಾಸಿ ಶುಭಕರ ಮೂಲ್ಯ ಮತ್ತು ಅರುಣಾ ಮೂಲ್ಯ ದಂಪತಿಯ ಸುಪುತ್ರ.
ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆ : ಸೂರಜ್ ಗೆ 90.83% ಅಂಕ
Students corner
1 Min Read


