
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕಪಿತಾನಿಯೋ ಸಂಯೋಜಿತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಾ ಬಿ ಅವರು ಕಲಾ ವಿಭಾಗದಲ್ಲಿ 87.50% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಡ್ಯಾರ್ ಶ್ರೀಮಾತೃಕೃಪಾ ನಿವಾಸಿ ಭಾಸ್ಕರ್ ಕುಲಾಲ್ ಮತ್ತು ವಾರಿಜ ದಂಪತಿಯ ಸುಪುತ್ರಿ.