ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20ನೇ ಶೈಕ್ಷಣಿಕ ಸಾಲಿನ 10ನೇ ತರಗತಿ ಐಸಿಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ನವಿ ಮುಂಬಯಿ ಐರೋಳಿ VPMS IAM ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಚೇತನ್ ದಿನೇಶ್ ಬಂಜನ್ ಅವರು 90% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಮಂಗಳೂರು ಸೂರಿಂಜೆ ಕೊಟ್ಯಾರ್ ನವರಾದ, ಪ್ರಸ್ತುತ ಥಾಣೆ ಶ್ರೀನಗರದಲ್ಲಿ ವಾಸವಾಗಿರುವ ದಿನೇಶ್ ಬಂಜನ್ ಮತ್ತು ಶಾರದಾ ಬಂಜನ್ ದಂಪತಿಯ ಸುಪುತ್ರ.
10ನೇ ತರಗತಿ ಐಸಿಎಸ್ಸಿ ಪರೀಕ್ಷೆ : ಚೇತನ್ .ಡಿ. ಬಂಜನ್ ಗೆ 90% ಅಂಕ
Students corner
1 Min Read


