ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಕಲ್ಯಾಣ್ ಶಾಹದ್ ಶ್ರೀ ಗುರುಗೋವಿಂದ್ ಸಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಖುಷಿ ಹರೀಶ್ ಮೂಲ್ಯ ಅವರು 81.60% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಲ್ಯಾಣ್ ಶಾಹದ್ ನಿವಾಸಿ ಹರೀಶ್ ಮೂಲ್ಯ ಮತ್ತು ಜಯಶ್ರೀ ಮೂಲ್ಯ ದಂಪತಿಯ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಖುಷಿ ಮೂಲ್ಯಗೆ 81.60% ಅಂಕ
Students corner
1 Min Read


