
ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ದಾದರ್ ಶಿವಾಜಿಪಾರ್ಕ್ ಬಾಲಮೋಹನ್ ವಿದ್ಯಾಮಂದಿರದ ವಿದ್ಯಾರ್ಥಿ ಯಶ್ ಬಂಗೇರ ಅವರು 84.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಹೀಮ್ ನಿವಾಸಿ ಕೃಷ್ಣ ಮತ್ತು ಲತಾ ಬಂಗೇರ ದಂಪತಿಯ ಸುಪುತ್ರ.