ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಡೊಂಬಿವಿಲಿ ಮಂಜುನಾಥ ವಿದ್ಯಾಲಯದ ವಿದ್ಯಾರ್ಥಿ ರಿತೀಶ್ ಎಸ್ ಬಂಗೇರ ಅವರು 80.20% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಡೊಂಬಿವಿಲಿ ಅಝಡೆಪಾಡಾ ನಿವಾಸಿ ಸತೀಶ್ ಬಂಗೇರ ಮತ್ತು ಕವಿತಾ ಎಸ್ ಬಂಗೇರ ದಂಪತಿಯ ಸುಪುತ್ರ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ರಿತೀಶ್ ಬಂಗೇರಗೆ 80.20% ಅಂಕ
Students corner
1 Min Read


