ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಸಾಂತಾಕ್ರೂಸ್ ಸೇಕ್ರೆಡ್ ಹಾರ್ಟ್ ಬಾಯ್ಸ್ ಹೈಸ್ಕೂಲ್ ನ ವಿದ್ಯಾರ್ಥಿ ಸುಮಿತ್ ವಿಜಯ್ ಸಾಲ್ಯಾನ್ ಅವರು 85% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸಾಂತಾಕ್ರೂಸ್ ಪಶ್ಚಿಮ ನಿವಾಸಿ ವಿಜಯ್ ಸಾಲ್ಯಾನ್ ಮತ್ತು ಮೋಹಿನಿ ಸಾಲ್ಯಾನ್ ದಂಪತಿಯ ಸುಪುತ್ರ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಸುಮಿತ್ ಸಾಲ್ಯಾನ್ ಗೆ 85% ಅಂಕ
Students corner
1 Min Read


