ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ನಲಾಸೋಪರ ಅಂಬಾವಾಡಿ ತುಲಿಂಜ್ ರೋಡ್ ಡಿವೈನ್ ಪ್ರೊವಿಡೆನ್ಸ್ ಹೈಸ್ಕೂಲ್ ನ ವಿದ್ಯಾರ್ಥಿನಿ ಹಿಮಾಲಿ ಆನಂದ್ ಕುಲಾಲ್ ಅವರು 81.60% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನಲಾಸೋಪರ ಪೂರ್ವದ ತುಲಿಂಜ್ ರಸ್ತೆ ಸದ್ಗುರು ಅಪಾರ್ಟ್ಮೆಂಟ್ ನಿವಾಸಿ ಆನಂದ್ ಕುಲಾಲ್ ಮತ್ತು ಪದ್ಮಲತಾ ಕುಲಾಲ್ ದಂಪತಿಯ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಹಿಮಾಲಿ ಕುಲಾಲ್ ಗೆ 81.60% ಅಂಕ
Students corner
1 Min Read


