ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಡೊಂಬಿವಿಲಿ ಪೂರ್ವದಲ್ಲಿರುವ ಮುಂಜುನಾಥ ವಿದ್ಯಾಲಯದ ವಿದ್ಯಾರ್ಥಿ ಸುವಿಕ್ ಎಸ್ ಮೂಲ್ಯ ಅವರು 80.20% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಡೊಂಬಿವಿಲಿ ಪೂರ್ವದ ನಿವಾಸಿ ಸುಂದರ ಮೂಲ್ಯ ಹಾಗೂ ಕುಶಲ ಮೂಲ್ಯ ದಂಪತಿಯ ಸುಪುತ್ರ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಸುವಿಕ್ ಮೂಲ್ಯಗೆ 80.20% ಅಂಕ
Students corner
1 Min Read


