ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ಜೋಗೇಶ್ವರಿ ಪೂರ್ವದ ಇನ್ ಫ್ಯಾಂಟ್ ಜೀಸಸ್ ಹೈಸ್ಕೂಲ್ ನ ವಿದ್ಯಾರ್ಥಿ ಅನೀಶ್ ಕುಂಬಾರ್ ಅವರು 94.40% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಜೋಗೇಶ್ವರಿ ಪೂರ್ವದ ಸಾಯಿ ಸಿದ್ಧಿ ಕಾಂಪ್ಲೆಕ್ಸ್ ಅಂಗಾರಿಕಾ ಸೊಸೈಟಿ ಯ ದೇವೇಂದ್ರ ಎಂ ಕುಂಬಾರ್ ಮತ್ತು ರೇವತಿ ಕುಂಬಾರ್ ದಂಪತಿಯ ಸುಪುತ್ರ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಅನೀಶ್ ಕುಂಬಾರ್ ಗೆ 94.40% ಅಂಕ
Students corner
1 Min Read


