ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಹಾರಾಷ್ಟ್ರ ಶಿಕ್ಷಣ ಮಂಡಳಿಯ 2018-19ನೇ ಸಾಲಿನ ಎಸ್ಎಸ್ಸಿ ಪರೀಕ್ಷೆಯಲ್ಲಿ ನವಿ ಮುಂಬಯಿ ಕಲಾಂಬೋಲಿ ಸೆಂಟ್ ಜೋಸೆಫ್ ಹೈಸ್ಕೂಲ್ ನ ವಿದ್ಯಾರ್ಥಿನಿ ಪ್ರಿಯಾ ಆನಂದ್ ಮೂಲ್ಯ ಅವರು 86.60 % ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ನವಿ ಮುಂಬಯಿ ಕಾಮೋಥೆ ನಿವಾಸಿ ಆನಂದ್ ಮೂಲ್ಯ ಮತ್ತು ನಳಿನಿ ಮೂಲ್ಯ ದಂಪತಿಯ ಸುಪುತ್ರಿ.
ಮುಂಬಯಿ ಎಸ್ಎಸ್ಸಿ ಪರೀಕ್ಷೆ : ಪ್ರಿಯಾ ಮೂಲ್ಯಗೆ 86.60 % ಅಂಕ
Students corner
1 Min Read


