
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಟೀಲು ಎಸ್ ಡಿಪಿಟಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಪ್ರಜ್ಞಾ ಅವರು 91% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಟೀಲು ಮಲ್ಲಿಗೆ ಅಂಗಡಿ ವೆಂಕಟೇಶ್ ಕುಲಾಲ್ ಮತ್ತು ಸುಶೀಲ ದಂಪತಿಗಳ ಸುಪುತ್ರಿ.