ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19 ನೇ ಸಾಲಿನ ಎಚ್ಎಸ್ಸಿ ಪರೀಕ್ಷೆಯಲ್ಲಿ ವಿರಾರ್ ಪಶ್ಚಿಮ ಎನ್ ಜಿ ವರ್ತಕ್ ಕಾಲೇಜಿನ ವಿದ್ಯಾರ್ಥಿನಿ ಸ್ವಪ್ನಾ ಎಸ್ ಸಾಲ್ಯಾನ್ ಇವರು ವಾಣಿಜ್ಯ ವಿಭಾಗದಲ್ಲಿ 83.53% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ವಿರಾರ್ ಪಶ್ಚಿಮ ನಿವಾಸಿ ಸದಾನಂದ ಪಿ ಸಾಲ್ಯಾನ್ ಹಾಗೂ ಶರ್ಮಿಳಾ ಎಸ್ ಸಾಲ್ಯಾನ್ ದಂಪತಿಯ ಸುಪುತ್ರಿ.
ಎಚ್ಎಸ್ಸಿ ವಾಣಿಜ್ಯ ಪರೀಕ್ಷೆ : ಸ್ವಪ್ನಾ ಸಾಲ್ಯಾನ್ ಗೆ 83.53% ಅಂಕ
Students corner
1 Min Read


