ಮುಂಬಯಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19 ನೇ ಸಾಲಿನ ಎಚ್ಎಸ್ಸಿ ಪರೀಕ್ಷೆಯಲ್ಲಿ ವಿಲೇ ಪಾರ್ಲೆ ನರ್ಸೀ ಮೋ೦ಜೀ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಎಸ್ ಮೂಲ್ಯ ಇವರು ವಾಣಿಜ್ಯ ವಿಭಾಗದಲ್ಲಿ 92.76% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ಗೋರೆಗಾಂವ್ ಗೋಕುಲ್ ಧಾಮ್ ನಿವಾಸಿ ಶ್ಯಾಮ್ ಎನ್ ಮೂಲ್ಯ ಹಾಗೂ ದಮಯಂತಿ ಎಸ್ ಮೂಲ್ಯ ದಂಪತಿಯ ಸುಪುತ್ರಿ.
ಎಚ್ಎಸ್ಸಿ ವಾಣಿಜ್ಯ ಪರೀಕ್ಷೆ : ಹರ್ಷಿತಾ ಮೂಲ್ಯಗೆ 92.76% ಅಂಕ
Students corner
1 Min Read


