ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಐಸಿಎಸ್ ಸಿ 10ನೇ ತರಗತಿ ಪರೀಕ್ಷೆಯಲ್ಲಿ ಹೆಬ್ಬಾಳ ಕೆಂಪಾಪುರ ಸೇಂಟ್ ಜಾನ್ಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ಚರಿತ್ರಾ ವಿ ಅವರು 92.40% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬೆಂಗಳೂರು ಕುಲಾಲ ಸಮಾಜ (ರಿ.) ಇದರ ಪದಾಧಿಕಾರಿ ಆಗಿರುವ ವಿಶ್ವನಾಥ್ ಎಂ ಮತ್ತು ಮಾಲತಿ ದಂಪತಿಗಳ ಸುಪುತ್ರಿ.
ಐಸಿಎಸ್ ಸಿ 10ನೇ ತರಗತಿ ಪರೀಕ್ಷೆ : ಚರಿತ್ರಾಗೆ 92.40% ಅಂಕ
Students corner
1 Min Read


