
ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ನಿಶ್ಚಲ್ ಕುಲಾಲ್ ಅವರು 88.48% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಗುರುವಾಯನಕೆರೆ ಕೋಂಟುಪಲ್ಕೆ ಅನುಗ್ರಹ ನಿವಾಸದ ರಮೇಶ್ ವಿ.ಎಂ. ಮತ್ತು ಭಾರತಿ ದಂಪತಿಗಳ ಸುಪುತ್ರ.