
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ 10ನೇ ತರಗತಿ ಸಿಬಿಎಸ್ ಸಿ ಪರೀಕ್ಷೆಯಲ್ಲಿ ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ಪ್ರಥಮ್ ವಿ ಅಸೈಗೋಳಿ ಅವರು 93.80% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೊಲ್ಯದ ವಿಶ್ವನಾಥ ಅಸೈಗೋಳಿ
ವಿಶ್ವನಾಥ ಮತ್ತು ಜಯಶ್ರೀ ದಂಪತಿಗಳ ಸುಪುತ್ರ.