
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ವಿ.ವಿ ಪುರಂ ಶ್ರೀ ಸರಸ್ವತಿ ವಿದ್ಯಾಮಂದಿರ ಪ್ರೌಢಶಾಲೆಯ ವಿದ್ಯಾರ್ಥಿನಿ ಚಂದನಾ ಎಸ್.ಎನ್ ಅವರು 84.48% ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಂಡ್ಯ ಮಳವಳ್ಳಿ ಹೊಂಗನಹಳ್ಳಿಯ ಸಿದ್ಧರಾಜು ಮತ್ತು ನೇತ್ರಾವತಿ ದಂಪತಿಗಳ ಸುಪುತ್ರಿ.