
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬೋಂದೆಲ್ ಮಹಾತ್ಮಾಗಾಂಧಿ ಸೆಂಟೆನರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೃತಿಕಾ ಅವರು 83% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುಂಜತ್ತಬೈಲ್ ನ ಚಂದ್ರಹಾಸ ಮತ್ತು ರೇಖಾ ದಂಪತಿಗಳ ಸುಪುತ್ರಿ.