
ಮಂಡ್ಯ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಮಂಡ್ಯ ಮದ್ದೂರು ಸೇಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅಶ್ವಿಕ ನಯನ ಅವರು 86% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮದ್ದೂರು ಬೆಸಗರಹಳ್ಳಿ ಕುಂಬಾರ ಬೀದಿಯ ಶ್ರೀನಿವಾಸ ಕೆ ಮತ್ತು ವಿಶಾಲ ದಂಪತಿಗಳ ಸುಪುತ್ರಿ.