ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2018-19ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಮೂಲ್ಕಿ ಕೆ ಎಸ್ ರಾವ್ ಪ್ರೌಢಶಾಲೆಯ ವಿದ್ಯಾರ್ಥಿನಿ ಅಂಕಿತಾ ಅವರು 86% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಹಳೆಯಂಗಡಿ ತೋಕೂರಿನ ಕೃಷ್ಣ ಮೂಲ್ಯ ಮತ್ತು ದಿ. ಬೇಬಿ ದಂಪತಿಗಳ ಸುಪುತ್ರಿ.